scwebs  › Company  › News  › 

ಒಂದು ಮಾತು - News in kannada

ಬಹಳ ವರ್ಷಗಳಿಂದ ನಮ್ಮ ಈ ಸಂಸ್ಠೆಯ ಮಿನ್ನೆಲೆಯನ್ನು (ಮಿನ್ನೆಲೆ=website) ಕನ್ನಡದಲ್ಲಿ ಪ್ರಕಾಶಿಸುವ ನನ್ನ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಈ ಕನಸನ್ನು ನನಸಾಗಿಸುವುದು ಅಷ್ಟು ಸಣ್ಣ ವಿಶಯವೇನಲ್ಲ, ಹಾಗೂ ಪ್ರಥಮ ಪ್ರಯತ್ನ ಮಾಡಿದ ಬಹಳ ಸಮಯದವರೆಗೆ ನಮಗೆ ಸಮಯದ ಕೊರತೆಯೇ ಒಂದು ದೊಡ್ದ ಸಮಸ್ಯೆಯಗಿ...

ಬಹಳ ವರ್ಷಗಳಿಂದ ನಮ್ಮ ಈ ಸಂಸ್ಠೆಯ ಮಿನ್ನೆಲೆಯನ್ನು (ಮಿನ್ನೆಲೆ=website) ಕನ್ನಡದಲ್ಲಿ ಪ್ರಕಾಶಿಸುವ ನನ್ನ ಕನಸು ಇನ್ನೂ ಕನಸಾಗಿಯೇ ಉಳಿದಿದೆ. ಈ ಕನಸನ್ನು ನನಸಾಗಿಸುವುದು ಅಷ್ಟು ಸಣ್ಣ ವಿಶಯವೇನಲ್ಲ, ಹಾಗೂ ಪ್ರಥಮ ಪ್ರಯತ್ನ ಮಾಡಿದ ಬಹಳ ಸಮಯದವರೆಗೆ ನಮಗೆ ಸಮಯದ ಕೊರತೆಯೇ ಒಂದು ದೊಡ್ದ ಸಮಸ್ಯೆಯಗಿ ಕುಳಿತಿದೆ.

ಕಾರಣಾಂತರಗಳಿಂದ ನಿಂತ ಈ ಪ್ರಯತ್ನಕ್ಕೆ ಇನ್ನೊಮ್ಮೆ ಸ್ಪೂರ್ತಿ ದೊರಕಿ, ಈ ನಮ್ಮ ಸಣ್ಣ ಮಿನ್ನೆಲೆ ಬಹಳ ಬೇಗ ಪ್ರಕಟಗೊಳ್ಳಲಿ ಎಂದು ಆಷಿಸುತ್ತ ಈ ನನ್ನ ಒಂದು ಸಣ್ಣ ಮಾತನ್ನು ಮುಗಿಸುತ್ತೇನೆ.